ಮೇ ೧೬
ಗೋಚರ
ಮೇ ೧೬ - ಮೇ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೩೬ನೇ (ಅಧಿಕ ವರ್ಷದಲ್ಲಿ ೧೩೭ನೇ) ದಿನ. ಮೇ ೨೦೨೫
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೨೯ - ಹಾಲಿವುಡ್ನಲ್ಲಿ ಮೊದಲ ಆಸ್ಕರ್ ಪ್ರಶಸ್ತಿಗಳನ್ನು ನೀಡಲಾಯಿತು.
- ೧೯೪೮ - ಚೈಮ್ ವೈಜ್ಮನ್ ಇಸ್ರೇಲ್ನ ಮೊದಲ ರಾಷ್ಟ್ರಪತಿಯಾಗಿ ಚುನಾಯಿತರಾದರು.
- ೧೯೬೦ - ಮೊದಲ ಬೆಳಕಿನ ಲೇಸರ್ ಕ್ಯಾಲಿಫೊರ್ನಿಯದ ಹ್ಯುಜ್ಸ್ ಪರಿಶೋಧನಾಲಯದಲ್ಲಿ ಕಾರ್ಯಗತವಾಯಿತು.
- ೧೯೭೫ - ಸಿಕ್ಕಿಂ ಪ್ರಜಾಭಿಮತದಿಂದ ಭಾರತದ ೨೧ನೇ ರಾಜ್ಯವಾಗಿ ಸೇರ್ಪಡೆಯಾಯಿತು.
- ೧೯೭೫ - ಜಂಕೊ ತಾಬಿ, ಮೌಂಟ್ ಎವರೆಸ್ಟ್ ಏರಿದ ಮೊದಲ ಮಹಿಳೆಯಾದಳು.
ಜನನ
[ಬದಲಾಯಿಸಿ]- ೧೮೪೫ - ಇಲ್ಯ ಮೆಚ್ನಿಕೊವ್, ರಷ್ಯಾದ ವೈದ್ಯಕೀಯ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ.
- ೧೯೩೧ - ನಟ್ವರ್ ಸಿಂಗ್, ಭಾರತದ ರಾಜಕಾರಣಿ.
- ೧೯೭೦ - ಗ್ಯಾಬ್ರಿಯೆಲ ಸಬಾಟಿನಿ, ಅರ್ಜೆಂಟೀನದ ಟೆನ್ನಿಸ್ ಆಟಗಾರ್ತಿ.
- ೧೯೨೬ - ಕನ್ನಡದ ಖ್ಯಾತ ಪತ್ರಕರ್ತ,ಸಾಹಿತಿ ವೈ.ಎನ್.ಕೆ
ನಿಧನ
[ಬದಲಾಯಿಸಿ]- ೧೮೩೦ - ಜೊಸೆಫ್ ಫುರಿಯರ್, ಫ್ರಾನ್ಸ್ನ ವಿಜ್ಞಾನಿ ಮತ್ತು ಗಣಿತಜ್ಞ.