Content-Length: 125272 | pFad | https://kn.wikipedia.org/wiki/%E0%B2%AE%E0%B3%8A%E0%B2%B8%E0%B2%B0%E0%B3%81

ಮೊಸರು - ವಿಕಿಪೀಡಿಯ ವಿಷಯಕ್ಕೆ ಹೋಗು

ಮೊಸರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನೀರು ಬಸಿದ ಗಟ್ಟಿ ಮೊಸರು

ಮೊಸರು ಹಾಲನ್ನು ರೆನಿಟ್ (ಕರುಗಳ ಹೊಟ್ಟೆಯಲ್ಲಿರುವ ಕಿಣ್ವಗಳ ಸಂಕೀರ್ಣ) ಅಥವಾ ನಿಂಬೆರಸ ಅಥವಾ ವಿನಿಗರ್‌ನಂತಹ ಒಂದು ಆಮ್ಲೀಯ ಖಾದ್ಯ ಪದಾರ್ಥದೊಂದಿಗೆ ಹೆಪ್ಪುಗಟ್ಟಿಸಿ ನಂತರ (ಹ್ವೇ ಎಂದು ಕರೆಯಲಾಗುವ) ದ್ರವ ಭಾಗವನ್ನು ಬಸಿದು ಪಡೆಯಲಾಗುವ ಒಂದು ಕ್ಷೀರೋತ್ಪನ್ನ. ಹುಳಿಯಾಗಲು ಬಿಟ್ಟ ಹಾಲು (ಹಸಿ ಹಾಲು ಅಥವಾ ಲ್ಯಾಕ್ಟಿಕ್ ಆಮ್ಲದ ಬ್ಯಾಕ್ಟೀರಿಯಾ ಅಥವಾ ಮಡ್ಡಿಯನ್ನು ಸೇರಿಸಿದ ಪಾಶ್ಚೀಕರಿಸಿದ ಹಾಲು) ಸಹ ನೈಸರ್ಗಿಕವಾಗಿ ಮೊಸರನ್ನು ಉತ್ಪಾದಿಸುತ್ತದೆ, ಮತ್ತು ಹುಳಿ ಹಾಲಿನ ಕೆನೆಯನ್ನು ಈ ರೀತಿ ಉತ್ಪಾದಿಸಲಾಗುತ್ತದೆ. ಹೆಚ್ಚಿದ ಆಮ್ಲೀಯತೆಯು ಹಾಲಿನ ಪ್ರೋಟೀನುಗಳು (ಕೇಸೀನ್) ಘನರಾಶಿಯಾಗಿ ಸಿಕ್ಕಾಗುವಂತೆ ಮಾಡುತ್ತದೆ, ಮತ್ತು ಹಾಲು "ಮೊಸರಾಗುತ್ತದೆ".

ಆರೋಗ್ಯ

[ಬದಲಾಯಿಸಿ]

ದಿನಕ್ಕೆ 250-600 ಗ್ರಾಂ ಮೊಸರು ತಿಂದರೆ ಮನುಷ್ಯ ಜೀವಮಾನ ಪೂರ್ತಿ ಆರೋಗ್ಯವಂತನಾಗಿ, ಉತ್ಸಾಹಭರಿತನಾಗಿರುತ್ತಾನೆ. ಇದು ಮುದುಕಕಾಗುವುದನ್ನೂ ನಿಧಾನಿಸುತ್ತದೆ. ರಕ್ತದ ಕೊಲೆಸ್ಟರಾಲ್ ತಗ್ಗಿಸುವುದು, ಹೃದಯ ಮತ್ತು ರಕ್ತನಾಳ ವ್ಯವಸ್ಥೆಯನ್ನು ದೃಢವಾಗಿಸಬಲ್ಲದು ಎಂದು ಅಧ್ಯಯನಗಳು ಹೇಳುತ್ತವೆ. ಆಫ್ರಿಕದ ಕೆಲವು ಬುಡಕಟ್ಟು ಜನಾಂಗಗಳಲ್ಲಿ ರಕ್ತಧಮನಿಗೆ ಸಂಬಂಧಿಸಿದ ರೋಗ ಕಡಿಮೆ ಮತ್ತು ರಕ್ತದಲ್ಲಿ ಕೊಲೆಸ್ಟರಾಲ್ ಕಡಿಮೆ ಎಂಬುದನ್ನು ಅಧ್ಯಯನ ತಂಡ ವೊಂದು ಪತ್ತೆ ಮಾಡಿತು. ಇವರು ಆಹಾರದಲ್ಲಿ ಮೊಸರನ್ನು ತಪ್ಪದೇ ಸೇವಿಸುತ್ತಾರೆ. ಆದ್ದರಿಂದ ಈ ಜನರ ಆಯಸ್ಸೂ ದೀರ್ಘ ಎಂದೂ ತಂಡ ಕಂಡುಕೊಂಡಿತು.



"https://kn.wikipedia.org/w/index.php?title=ಮೊಸರು&oldid=814992" ಇಂದ ಪಡೆಯಲ್ಪಟ್ಟಿದೆ








ApplySandwichStrip

pFad - (p)hone/(F)rame/(a)nonymizer/(d)eclutterfier!      Saves Data!


--- a PPN by Garber Painting Akron. With Image Size Reduction included!

Fetched URL: https://kn.wikipedia.org/wiki/%E0%B2%AE%E0%B3%8A%E0%B2%B8%E0%B2%B0%E0%B3%81

Alternative Proxies:

Alternative Proxy

pFad Proxy

pFad v3 Proxy

pFad v4 Proxy